ಈ ತಿಂಗಳ ಹೊಸತು
ಮಿಸ್ ಆಫ್ರಿಕಾ ಬೆಂಗಳೂರು !!!!
ಸಾಂಪ್ರದಾಯಿಕ ನೃತ್ಯಸ್ಪರ್ದಿಗಳು ತಮ್ಮ ತಮ್ಮ ದೇಶದ ಸಾಂಪ್ರದಾಯಿಕ ಉಡುಗೆ ತೊಟ್ಟು ನರ್ತಿಸಬೇಕು. ನಮ್ಮ ಆಫ್ರಿಕನ್ ಜೀವನ ಶೈಲಿಯಲ್ಲಿ ನೃತ್ಯವೆಂಬುದು ಅವಿಬಾಜ್ಯ ಅಂಗ. |
ಚರ್ಚಾ ಸ್ಪರ್ಧೆಆಫ್ರಿಕನ್ ಮಹಿಳೆಯ ಅಸ್ತಿತ್ವ, ಸಮಾಜದಲ್ಲಿ ಆಕೆಯ ಜವಾಬ್ದಾರಿಗಳು ಇವೆಮುಂತಾದ ವಿಷಯಗಳ ಬಗ್ಗೆ ವಾದ ಮಂಡಿಸಬೇಕಾಗುತ್ತದೆ. |
ಫುಟ್ಬಾಲ್ ಪಂದ್ಯಆಫ್ರಿಕನ್ ದೇಶಗಳಲ್ಲಿ ಫುಟ್ಬಾಲ್ ತುಂಬ ಜನಪ್ರಿಯ ಕ್ರೀಡೆ. ಆಫ್ರಿಕನ್ ಮಹಿಳೆ ಥಳುಕು ಬಳುಕಿನ ದುರ್ಬಲೆ ಯಲ್ಲ. |
ಅಂತಿಮವಾಗಿ ನಮ್ಮಸುಂರಿಯರೆಲ್ಲರನ್ನು ಅನಾಥಾಶ್ರಮವೊಂದಕ್ಕೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿ ದೇಶ ಭಾಷೆಗಳನ್ನು ಮೀರಿ ಮಕ್ಕಳೊಂದಿಗೆ ಬೇರೆಯ ಬೇಕು. ಸುಮ್ಮನೆ ಹೋಗುವುದುಲ್ಲ , ನಮ್ಮ ಕಡೆಯಿಂದ ಕೆಲವು ಉಡುಗೊರೆಗಳನ್ನೂ ಹೋತೋಯ್ಯುತ್ತೇವೆ.
ನಮ್ಮ ಗುರಿ
ಹೆಣ್ಣಿನ ಗೌರವ ಮತ್ತು ಹೆಣ್ಣುತನದ ವಿವಿಧ ಮುಖಗಳ್ಳನ್ನು ಅನಾವರಣ ಮಾಡಿತೋರೋಸುವುದಲ್ಲದೆ ಆಫ್ರಿಕಾ ಎನ್ನುವುದು ಒಂದು ದೇಶ ಎಂದು ತಿಳಿದಿರುವ ಬಹುಸಂಖ್ಯಾತ ಬೆಂಗಳೂರಿಗರಿಗೆ ಅದು ಹಲವು ದೇಶಗಳನ್ನು ಒಳಗೊಂಡ ಒಂದು ಖಂಡವೆಂದು ತೋರಿಸಿಕೊಡುವುದು.
ಲೊರೈನ್ ಅನೋಅವಕಾಶ ಸೃಷ್ಟಿ
" ನಮಗೆ ಬೆಂಗಳೂರಿನ್ನಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಬಳಸಿ ಕೊಂಡು ನಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಆಸೆಯಿದೆ. ಅವಕಾಶಗಳು ಕಡಿಮೆ ಇದ್ದಲ್ಲಿ ಸುಮ್ಮನೆ ಕೂರದೆ ಅವನ್ನು ನಾವೇ ಸೃಷ್ಟಿಕೊಳ್ಳುವ ಛಲ ನಮ್ಮದು. ಸೌಂದರ್ಯ ಸ್ಪರ್ಧೆ ಇದರ ಭಾಗವಾಗಿದೆ”
|
ಫ್ರಾನ್ಸೆಸ್ ಓದೂಝೆಭಾಷಾ ಪ್ರೌಢಿಮೆ
ಫ್ರಾನ್ಸೆಸ್ ಓದೂಝೆ, ಎಲ್ಲಕಿಂತ ಹೆಚ್ಚಾಗಿ ಚರ್ಚಾ ಸ್ಪರ್ಧೆಯನ್ನು ಆನಂದಿಸಿದಳಂತೆ. ಏಕೆಂದರೆ ಫ್ರಾಂಕೋಫೋನ್ ಹುಡುಗಿಯರಿಗೆ ಇಂಗ್ಲಿಷ್ ನದ್ದೇ ಸಮಸ್ಯೆ. ಅಂಗ್ಲೋಫೋನ್ ಆದ ಓಡುಝೆ ಇಂಗ್ಲೀಷನನ್ನು ಚೆನ್ನಾಗಿ ಮಾತಾಡ ಬಲ್ಲಳು. ಚರ್ಚಾ ಗೋಷ್ಠಿಯಲ್ಲಿ ಎಲ್ಲರನ್ನು ಹಿಂದಿಕ್ಕುವುದು ಅವಳಿಗೆ ಬಹುಸುಲಭವಾಗಿತ್ತಂತೆ.
|
ಬ್ರಿo ದಾಗೆಲ್ಲುವ ವಿಶ್ವಾಸ
ಕಳೆದ ವರ್ಷದ ಮಿಸ್ ಕ್ಯಾಮರೂನ್ ಬೆಂಗಳೂರು ಸ್ಪರ್ಧೆಯ ವಿಜೇತೆ ವಿಜೇತೆಯಾದ್ದರಿಂದ ಈ ಸ್ಪರ್ಧೆಯನ್ನು ಗೆಲ್ಲುವ ಬಗ್ಗೆ ಸಂಪೂರ್ಣ ಆತ್ಮ ವಿಶ್ವಾಸವಿದೆ.
|